Wednesday, 16 February 2011

ನೆನಪುಗಳು

ನೂರು ನೆನಪುಗಳು ನಿತ್ಯ ನೆನಪಾಗಿ,
ನೆನಪುಗಳ ನೀಳ್ದೊಟ ನಿತ್ಯ ಕೆಸರಾಗಿ,
ಉಸಿರಾಗಿ,ನೆರಳಾಗಿ, ನೆಲೆಯಾಗಿ

ನೂರಾರು ಭಾವಗಳು ನೂರಾರು ಲಹರಿಗಳು
ಮನಸೊಳಗೆ ಮೂಡುತಿರೆ
ನೆಮ್ಮದಿಯ ಕಲಕುತಿರೆ

ನ‌ಲ್ಮೆಯ‌ ನ‌ಲ್ಲ‌ ಕ‌ಳೆದೊದ‌ನ‌ಲ್ಲ‌
ಓಲುಮೆಯ ಚಿಲುಮೆ ಬ‌ತ್ತಿತ್ತ‌ಲ್ಲ
ನಂದಿತ‌ಲ್ಲ‌ ಬಾಳು ಮುಗಿಯಿತ‌ಲ್ಲ‌