ನೂರು ನೆನಪುಗಳು ನಿತ್ಯ ನೆನಪಾಗಿ,
ನೆನಪುಗಳ ನೀಳ್ದೊಟ ನಿತ್ಯ ಕೆಸರಾಗಿ,
ಉಸಿರಾಗಿ,ನೆರಳಾಗಿ, ನೆಲೆಯಾಗಿ
ನೂರಾರು ಭಾವಗಳು ನೂರಾರು ಲಹರಿಗಳು
ಮನಸೊಳಗೆ ಮೂಡುತಿರೆ
ನೆಮ್ಮದಿಯ ಕಲಕುತಿರೆ
ನಲ್ಮೆಯ ನಲ್ಲ ಕಳೆದೊದನಲ್ಲ
ಓಲುಮೆಯ ಚಿಲುಮೆ ಬತ್ತಿತ್ತಲ್ಲ
ನಂದಿತಲ್ಲ ಬಾಳು ಮುಗಿಯಿತಲ್ಲ
ನೆನಪುಗಳ ನೀಳ್ದೊಟ ನಿತ್ಯ ಕೆಸರಾಗಿ,
ಉಸಿರಾಗಿ,ನೆರಳಾಗಿ, ನೆಲೆಯಾಗಿ
ನೂರಾರು ಭಾವಗಳು ನೂರಾರು ಲಹರಿಗಳು
ಮನಸೊಳಗೆ ಮೂಡುತಿರೆ
ನೆಮ್ಮದಿಯ ಕಲಕುತಿರೆ
ನಲ್ಮೆಯ ನಲ್ಲ ಕಳೆದೊದನಲ್ಲ
ಓಲುಮೆಯ ಚಿಲುಮೆ ಬತ್ತಿತ್ತಲ್ಲ
ನಂದಿತಲ್ಲ ಬಾಳು ಮುಗಿಯಿತಲ್ಲ
No comments:
Post a Comment